health visitor
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ರೋಗಿಗಳನ್ನೂ ವೃದ್ಧರನ್ನೂ ಅವರವರ ಮನೆಗಳಲ್ಲೇ ಭೇಟಿ ಮಾಡಿ ಅವರ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸುವ ಸುಶಿಕ್ಷಿತ) ವೈದ್ಯಕೀಯ ಭೇಟಿಗಾರ; ಸಂದರ್ಶಕ ವೈದ್ಯ; ಆರೋಗ್ಯ ವೀಕ್ಷಕ.